ನಮಸ್ತೆ...

ಸಾಗರ ಹಾಗೂ ತಾಲೂಕಿನ ಜನರಿಗೆ ಇಂಟರ್‌ನೆಟ್ ನಿಂದಾಗುವ ಸಾಧ್ಯವಾದಷ್ಟು ಉಪಯೋಗಗಳನ್ನು ಉಚಿತವಾಗಿ ಹಾಗೂ ಜಾಹೀರಾತು ರಹಿತವಾಗಿ ನೀಡುವ ಉದ್ದೇಶದೊಂದಿಗೆ nammasagara.in ವೆಬ್‌ಸೈಟ್ ನ್ನು ಸಿದ್ದಪಡಿಸಲಾಗುತ್ತಿದೆ.

ಇದು ಕಮ್ಮ್ಯುನಿಟಿಯಿಂದ ನಡೆಯಲ್ಪಡುವ ಪ್ರಾಜೆಕ್ಟ್ ಆಗಿದ್ದು, ಆಸಕ್ತಿ ಇರುವ ಸಾಗರದ ಪ್ರತಿಯೊಬ್ಬರೂ ತಮ್ಮ ಬಿಡುವಿನ ಸಮಯದಲ್ಲಿ ಈ ವೆಬ್‌ಸೈಟ್ ನ ವಿವಿಧ ಭಾಗಗಳ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ನಿಮಗೆ ಇದರಲ್ಲಿ ಆಸಕ್ತಿಯಿದ್ದಲ್ಲಿ ದಯವಿಟ್ಟು https://www.facebook.com/nammellarasagara/ ಪೇಜ್ ನ್ನು ಲೈಕ್ ಮಾಡಿ ಹಾಗೂ ಪೇಜ್ ಲ್ಲಿ ಮೆಸೇಜ್ ಮಾಡಿ.